ಆಯ್ಕೆ-ನೇಮಕಕೃಷಿ ಪತ್ತಿನ ಸಂಘಕ್ಕೆ ಮಂಜಪ್ಪ ಅಧ್ಯಕ್ಷFebruary 9, 2021February 9, 2021By Janathavani23 ದಾವಣಗೆರೆ, ಫೆ.8- ಹೊನ್ನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಕೆ. ಮಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿ.ಎಸ್. ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. B.S. Chandrappa, Davanagere, Honour, Janathavani, S.K. Manjappa