ಕೊಟ್ಟೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಣ ಸಮಾರಂಭ

ಕೊಟ್ಟೂರು , ಫೆ.8 – ಉಜ್ಜಿನಿಯಲ್ಲಿ ನಡೆದ ನೂತನ ಕೊಟ್ಟೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಗ್ರಣ ಸಮಾರಂಭದಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಚಿತ್ರಣದಲ್ಲಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ, ಗಂಗಮ್ಮ ಪ್ರಕಾಶ್, ಡಿ. ರೇವಣ್ಣಸಿದ್ದೇಶ್ವರ,ಕವಿತಾ ಸಿದ್ದರಾಮೇಶ್ ಇತರರಿದ್ದರು.

error: Content is protected !!