ಕೊಟ್ಟೂರು : ಕೋವಿಡ್‍ ಲಸಿಕೆ ಪಡೆದುಕೊಂಡ ಪ.ಪಂ. ಅಧ್ಯಕ್ಷೆ

ಕೊಟ್ಟೂರು, ಏ.9 – ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಭಾರತಿ ಸುಧಾಕರ್‍ ಪಾಟೀಲ್ ಇಂದು ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್‍ ಲಸಿಕೆ ಹಾಕಿಸಿಕೊಂಡರು. 

ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷ ಶಫೀವುಲ್ಲಾ ಹಾಗೂ ಟಿ.ಹೆಚ್‍.ಓ ಡಾ|| ಬದ್ಯ ನಾಯ್ಕ್‌ ಹಾಜರಿದ್ದರು.

error: Content is protected !!