ನಿಧನಮುರುಗೇಶ್February 8, 2021January 24, 2023By Janathavani23 ಚಿತ್ರದುರ್ಗ `ಪ್ರಿಯ’ ದಿನಪತ್ರಿಕೆ ಸಂಪಾದಕರೂ ಆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮುರುಗೇಶ್ ಅವರು ಇಂದು ನಿಧನರಾದರು. ಅವರಿಗೆ ಸುಮಾರು 69 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. Chitradurga, Davanagere, Janathavani, Murugesh, Priya News Paper Editor