ದಾವಣಗೆರೆ ಎಂ.ಸಿ.ಸಿ ಎ ಬ್ಲಾಕ್, ಎಂ.ಸಿ.ಮೋದಿ ರೋಡ್ ವಾಸಿ, ಹೆಚ್.ವಿ. ಕೃಷ್ಣಮೂರ್ತಿ ಆಚಾರ್ (76) ಅವರು ದಿನಾಂಕ 08.04.2021 ರ ಗುರುವಾರ ರಾತ್ರಿ 11.56 ಕ್ಕೆ ನಿಧನರಾದರು. ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 09.04.2021 ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024