ಮಲೇಬೆನ್ನೂರು, ಏ.7 – ಸಾರಿಗೆ ನೌಕರರು 6ನೇ ವೇತನ ಆಯೋಗದ ವರದಿಯಂತೆ ವೇತನ ನೀಡಬೇಕೆಂದು ಆಗ್ರಹಿಸಿ ಬುಧವಾರ ಆರಂಭಿಸಿರುವ ಅನಿರ್ದಿಷ್ಟಾವಧಿಯ ಮುಷ್ಕರದಿಂದಾಗಿ ಮಲೇಬೆನ್ನೂರು ಪಟ್ಟಣದಲ್ಲಿ ಬಸ್ ಸಂಚಾರ ಇಲ್ಲದ ಕಾರಣ ಬಸ್ ನಿಲ್ದಾಣ ಬಿಕೋ ಎನ್ನುತಿತ್ತು. ಬೆಳಿಗ್ಗೆ ಪ್ರಯಾಣಿಕರು ಬಸ್ ಇಲ್ಲದ ಕಾರಣ ಪರದಾಡಿದ ಘಟನೆಯೂ ನಡೆಯಿತು.ಕೆಲವರು ಆಟೋಗಳ ಮೂಲಕ ಹರಿಹರ, ಹೊನ್ನಾಳಿ ಕಡೆಗೆ ತೆರಳಿದರು.
April 21, 2025