ಕಸ್ತೂರಿ ಬಾ ಸಮಾಜದಿಂದ ಸಮವಸ್ತ್ರ ವಿತರಣೆ

ದಾವಣಗೆರೆ, ಫೆ. 3- ನಗರದ ಕಸ್ತೂರಿ ಬಾ ಸಮಾಜದಿಂದ ಮಾರುತಿ ಪ್ರೌಢಶಾಲಾ ಮಕ್ಕಳಿಗೆ ಈಚೆಗೆ  ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

error: Content is protected !!