ದಾವಣಗೆರೆ, ಫೆ.2 – ಇಲ್ಲಿನ ವಿನೋಬ ನಗರದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರು ಮಗುವಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಚಾಲನೆ ನೀಡಿದರು. ಡಾ|| ಎನ್. ನಟರಾಜ್, ಗೌರಮ್ಮ , ಸುರೇಶ್, ಅಂಗನವಾಡಿ ಶಿಕ್ಷಕಿ ಜಿ.ರೇಣುಕಮ್ಮ ಮತ್ತಿತರರು ಭಾಗವಹಿಸಿದ್ದರು.
December 25, 2024