ದಾವಣಗೆರೆ, ಫೆ.2- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನು ನಗರದ 23 ನೇ ವಾರ್ಡಿನಲ್ಲಿ ವಾರ್ಡ್ ಸದಸ್ಯರಾದ ರೇಖಾ ಸುರೇಶ್ ಗಂಡುಗಾಳೆ, ದೂಡಾ ಸದಸ್ಯ ಜಯರುದ್ರಪ್ಪ, ಬಿಜೆಪಿ ಮುಖಂಡರಾದ ಸುರೇಶ್ ಗಂಡುಗಾಳೆ, ತಿಮ್ಮೇಶ್, ವೀಣಾ ಎಸ್.ಎನ್. ದಯಾನಂದ, ಚಂದ್ರಕಲಾ ಭಾಗವಹಿಸಿದ್ದರು.
December 27, 2024