ಹರಿಹರ, ಜ.29- ನಗರದ ಹೊರವಲಯದ ಕೋಡಿಯಾಲ ಹೊಸಪೇಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಚೇತನ ಮಂಜಪ್ಪ ಪೂಜಾರ್ ಹಾಗೂ ಉಪಾಧ್ಯಕ್ಷರಾಗಿ ರೂಪಾ ಮಂಜಪ್ಪ ಕರೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ್ ಎಂಎಂಪಿ, ನಾಗರಾಜ್ ಹಳ್ಳೆಳ್ಳಪ್ಪನವರ್, ಮುತ್ತಪ್ಪ ಪೂಜಾರ್, ವಾಗೀಶ್, ಪ್ರಭು ಪೂಜಾರ್, ಅಂಬಿಗರ ಕಾಳಪ್ಪ, ಮಂಜುನಾಥ್ ಶಿವಮೊಗ್ಗ, ದಿನೇಶ್ ಹಳ್ಳೆಳ್ಳಪ್ಪನವರ್, ಅನೂಪ್ ಪೂಜಾರ್, ಕೊಟ್ರೇಶಪ್ಪ ಕಂಚಿಕೇರಿ, ಮಹೇಶಪ್ಪ ಕಂಚಿಕೇರಿ, ಷಣ್ಮುಖ ಸಿ.ಹೆಚ್.ಪಿ, ವಿಜಯಕುಮಾರ್ ನಲವಾಗಿಲು, ಪ್ರಕಾಶ್ ಪೂಜಾರ್, ಕರಿಬಸಪ್ಪ ಕಂಚಿಕೇರಿ ಹರಿಹರ, ಅಣ್ಣಪ್ಪ ಪೂಜಾರ್, ದುಂಡೆಪ್ಪ ಪೂಜಾರ್, ಮನೋಜ್ ಪೂಜಾರ್, ಹನುಮಂತಪ್ಪ ಪೂಜಾರ್, ಕೊಟ್ರೇಶಪ್ಪ ಪೂಜಾರ್, ಪುಟ್ಟರಾಜ್ ಪೂಜಾರ್, ಪ್ರವೀಣ್ ಕರಡೆಪ್ಪನವರ್, ಜಗದೀಶ್ ಪೂಜಾರ್, ಗುರುಪ್ರಸಾದ್ ಆನ್ವೇರಿ, ಮಹಾತೇಶಪ್ಪ ಆನ್ವೇರಿ, ಕೊಟ್ರೇಶ್, ಚೆನ್ನಪ್ಪ , ತಾಪಂ ಸದಸ್ಯ ಗೋಣಪ್ಪ ನಾಗರಾಜ್ ಇಟ್ಟಿಗಿ ಮತ್ತಿತರರು ಹಾಜರಿದ್ದರು.