ಕೂಡ್ಲಿಗಿಯಲ್ಲಿ ಗಿಡ-ಮರಗಳಿಗೆ ನೀರು

ಕೂಡ್ಲಿಗಿ, ಏ.1-  ಪಟ್ಟಣದ ಗೆಳೆಯರ ಬಳಗ ಹಾಗೂ ಜೆಸಿಐ ಗೋಲ್ಡನ್‌ ಸಂಯುಕ್ತಾಶ್ರಯದಲ್ಲಿ ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ರಸ್ತೆ ಬದಿಯ ಗಿಡ-ಮರಗಳಿಗೆ ಟ್ಯಾಂಕರ್ ಮೂಲಕ ನೀರು ಬಿಡಲಾಯಿತು.

error: Content is protected !!