ಸಿ.ವಿ. ರಾಮನ್‌ ವಿಜ್ಞಾನ ರಸಪ್ರಶ್ನೆ ಜಿಲ್ಲಾ ಸಂಯೋಜಕರಾಗಿ ಅಶ್ವಿನಿ ಆಯ್ಕೆ

ಸಿ.ವಿ. ರಾಮನ್‌ ವಿಜ್ಞಾನ ರಸಪ್ರಶ್ನೆ ಜಿಲ್ಲಾ ಸಂಯೋಜಕರಾಗಿ ಅಶ್ವಿನಿ ಆಯ್ಕೆ - Janathavaniದಾವಣಗೆರೆ, ಜ.26- ಸಿ.ವಿ. ರಾಮನ್‌ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಜಿಲ್ಲಾ ಸಂಯೋಜಕರಾಗಿ ಜಿ.ಟಿ. ಅಶ್ವಿನಿ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ವತಿಯಿಂದ ಫೆ. 28 ರಂದು ನಡೆಯುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಫೆ. 14 ರಂದು ನಡೆಯಲಿದೆ. ಫೆ. 10 ರೊಳಗಾಗಿ ಜಿ.ಟಿ. ಅಶ್ವಿನಿ (97396-30606) ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

error: Content is protected !!