ಜಂಗಮ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಎನ್.ಎಂ. ಬಸವರಾಜಯ್ಯ

ಜಂಗಮ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಎನ್.ಎಂ. ಬಸವರಾಜಯ್ಯ - Janathavaniದಾವಣಗೆರೆ, ಮಾ.31 -ನಗರದ ಜಂಗಮ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷರಾಗಿ ಎನ್‍.ಎಂ. ಬಸವರಾಜಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಇಂದೂಧರ ನಿಶಾನಿಮಠ ಇವರು ಮುಂದುವರೆದಿದ್ದಾರೆ.

error: Content is protected !!