ಹೆಚ್.ಕೆ.ಆರ್. ಸರ್ಕಲ್, ನಿಟ್ಟುವಳ್ಳಿ ದಾವಣಗೆರೆ ವಾಸಿಯಾದ ಶ್ರೀಮತಿ ಕೋಮಲಮ್ಮ ಇವರ ಪತಿ ಶ್ರೀ ರುದ್ರಪ್ಪ (78) ಇವರು ದಿನಾಂಕ 20.01.2021 ರಂದು ಬುಧುವಾರ ಮಧ್ಯಾಹ್ನ 1.30 ಗಂಟೆಗೆ ನಿಧನರಾಗಿರುತ್ತಾರೆ. ಮೂವರು ಪುತ್ರರು, ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯು ದಿನಾಂಕ 21.01.2021 ಗುರುವಾರ ಮಧ್ಯಾಹ್ನ 12.30ಕ್ಕೆ ಕೈದಾಳ್ ಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
November 24, 2024