ದಾವಣಗೆರೆ,ಜ.20- ಶ್ರೀ ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರಸೇವಿಕಾ ಸಮಿತಿಯಿಂದ ನಿಧಿ ಸಂಗ್ರಹಿಸುವ ಅಭಿಯಾನವನ್ನು ಬೇತೂರು, ಚಿತ್ತಾನಳ್ಳಿ ಕನಗೊಂಡನಹಳ್ಳಿ ಹೆಬ್ಬಾಳ್ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಯಿತು. ನಿಧಿ ಸಂಗ್ರಹಣೆಯ ಕುರಿತು ಸವಿಸ್ತಾರವಾಗಿ ಕು. ಬಿ. ಕೋಮಲ್ ವಿವರಿಸಿದರು. ರಾಷ್ಟ್ರಸೇವಿಕಾ ಸಮಿತಿಯ ಕಾರ್ಯದ ವಿಚಾರವನ್ನು ಶ್ರೀಮತಿ ಶೋಭ ಕೊಟ್ರೇಶ್ ತಿಳಿಸಿದರು, ರವಿಕಲಾ ಪೈ, ಜೋತಿ, ಅನಂತರಾವ್, ಅಕ್ಷತಾ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು.
February 25, 2025