ಆಯ್ಕೆ-ನೇಮಕಶಶಿಕಲಾ ನೇಮಕJanuary 19, 2021January 24, 2023By Janathavani23 ದಾವಣಗೆರೆ, ಜ.18- ಆನ್ಲೈನ್ ಕರ್ನಾಟಕ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಎ. ಶಶಿಕಲಾ ಅವರು ನೇಮಕಗೊಂಡಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮ, ಯಾವುದೇ ಸಮಸ್ಯೆಗಳಿಗೆ ಮೊ. 98452 79197 ರಲ್ಲಿ ಸಂಪರ್ಕಿಸುವಂತೆ ಟಿ. ನಾರಾಯಣರಾವ್ ತಿಳಿಸಿದ್ದಾರೆ.