ದಾವಣಗೆರೆ ಸಿಟಿ, ಆನೆಕೊಂಡದ ನಿವಾಸಿ ದಿ.ಶ್ರೀಮತಿ ಚನ್ನಮ್ಮ ಶ್ರೀ ಎಂ. ಮಹೇಶ್ವರಪ್ಪಯ್ಯನವರ ಸೊಸೆ ಶ್ರೀಮತಿ ಬಸಮ್ಮ ಇವರ ಪತಿ ಶ್ರೀ ಎ.ಎಂ. ಬಸವರಾಜಯ್ಯ (60) ಇವರು ದಿನಾಂಕ 14.01.2021ರ ಗುರುವಾರ ಮಧ್ಯಾಹ್ನ 12.30ಕ್ಕೆ ನಿಧನರಾಗಿರುತ್ತಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ 15.01.2021ರ ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ಮೃತರ ಸ್ವಂತಃ ಆನೆಕೊಂಡದಲ್ಲಿರುವ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
February 6, 2025