ದಾವಣಗೆರೆ ಆಜಾದ್ ನಗರ 1ನೇ ಮೇನ್ 8ನೇ ಕ್ರಾಸ್ (# 614) ವಾಸಿ, ಮೊಹಮದ್ ಖುದ್ರತ್ವುಲ್ಲಾ (56) ಅವರು ದಿನಾಂಕ 12.1.2021ರ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು. ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.1.2021ರ ಬುಧವಾರ ಮಧ್ಯಾಹ್ನ 3 ಗಂಟೆಗೆ ನಗರದ ಪಿ.ಬಿ. ರಸ್ತೆಯ ಹಳೇ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 28, 2024