ದಾವಣಗೆರೆ ನಿಜಲಿಂಗಪ್ಪ ಬಡಾವಣೆ ವಾಸಿ ದಿ. ಹೊಸಹಳ್ಳಿ ಕೊಟ್ರಪ್ಪ ಹಾಗೂ ಶ್ರೀಮತಿ ಶಾಂತಮ್ಮ ದಂಪತಿ ಪುತ್ರ ವೈ.ಕೆ. ರಾಘವೇಂದ್ರ (44) ಅವರು ದಿನಾಂಕ 11.01.2021 ರಂದು ಸೋಮವಾರ ಸಂಜೆ 7.30ಕ್ಕೆ ನಿಧನರಾಗಿದ್ದಾರೆ. ತಾಯಿ, ಪತ್ನಿ, ಇಬ್ಬರು ಪುತ್ರರು ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.01.2021ರಂದು ಮಂಗಳವಾರ ಮಧ್ಯಾಹ್ನ 12.30ಕ್ಕೆ ನಗರದ ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
November 24, 2024