ದಾವಣಗೆರೆ, ಜ.6- ಸಮೀಪದ ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಸಮಾರೋಪದ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮ ದಲ್ಲಿ ನಿವೃತ್ತ ಕೃಷಿ ಸಹಾಯಕ ನಿರ್ದೇಶಕ ಎಸ್.ಬಿ.ರಾಜ ಶೇಖರಪ್ಪ ಮಾತನಾಡಿದರು. ಅವರ ಎಡಕ್ಕೆ ತರಬೇತಿಯ ಸಂಚಾಲಕ ಸುದರ್ಶನ್, ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮತ್ತು ಕೃಷಿ ವಿಜ್ಞಾನಿ ಕುಮಾರ್‌ನಾಯಕ ಉಪಸ್ಥಿತರಿದ್ದರು.
January 10, 2025