ದಾವಣಗೆರೆ ನಿಟುವಳ್ಳಿ ರಿಂಗ್ ರಸ್ತೆ ವಾಸಿ ಬಾವಿಕಟ್ಟೆ ದಿ|| ಮುರಿಗೆಪ್ಪ ಇವರ ಪುತ್ರ ಬಾವಿಕಟ್ಟೆ ಕೊಟ್ರೇಶ್ (45) ಅವರು ದಿನಾಂಕ 02.01.2021ರ ಶನಿವಾರ ರಾತ್ರಿ 11-55 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 03.01.2021ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಪುಟಗನಾಳು ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024