ದಾವಣಗೆರೆ ರಾಜೀವ್ಗಾಂಧಿ ಬಡಾವಣೆ, 3ನೇ ಕ್ರಾಸ್, ಬಾಬಾ ಜಗಜೀವನ್ ರಾಮ್ ಸಮುದಾಯ ಭವನದ ಹಿಂಭಾಗ ವಾಸಿ, ಶಿವರುದ್ರಪ್ಪ ಮಡಿವಾಳ (ಶಿವಣ್ಣ) (58)ಅವರು ದಿನಾಂಕ 03.01.2021ರ ಭಾನುವಾರ ರಾತ್ರಿ 8-20 ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಇಬ್ಬರು ಸಹೋದರರು ಹಾಗೂ ಅಪಾರ ಬಂಧು ಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 04.01.2021ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025