ಬೆಲ್ಲದ ಬಂಡಿ ..

ದಾವಣಗೆರೆ ತಾಲ್ಲೂಕು ದೇವರಹಟ್ಟಿ ಗ್ರಾಮದ ಶ್ರೀ ದೇವರಹಟ್ಟಿ ಬಸವಣ್ಣನ ರಥೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಬೆಲ್ಲದ ಬಂಡಿ ಹಾಗೂ ಹೋರಿಗಳ ಮೆರವಣಿಗೆ ನಡೆಯಿತು.

error: Content is protected !!