ನಿಟುವಳ್ಳಿ : ಸರ್ಕಾರಿ ಕಾಲೇಜು ಕೊಠಡಿ ಕಾಮಗಾರಿ ಕಳಪೆ – ಪ್ರತಿಭಟನೆ

ದಾವಣಗೆರೆ,ಫೆ.2- ನಿಟುವಳ್ಳಿಯ ಆರ್.ಎಂ.ಎಸ್.ಎ. ಸರ್ಕಾರಿ ಕಾಲೇಜಿನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸುತ್ತಿರುವ 4 ಕೊಠಡಿಗಳ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಇಲ್ಲಿನ ನಾಗರಿಕರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ ಅವರ ನೇತೃತ್ವದಲ್ಲಿ ಇಂದು ಪ್ರತಿಭಟಿಸಿದರು.

error: Content is protected !!