ಪ್ರಮುಖ ಸುದ್ದಿಗಳುಅನ್ನದಾತನ ಅಂಗಳಕ್ಕೆ ಬೆಳ್ಳಕ್ಕಿ ಬಳಗ …January 7, 2022January 7, 2022By Janathavani23 ಉಕ್ಕಡಗಾತ್ರಿ ಸಮೀಪ ತುಂಗಭದ್ರಾ ನದಿ ಆಶ್ರಿತ ಭತ್ತದ ಗದ್ದೆಯಲ್ಲಿ ನಾಟಿ ಮಾಡಲು ರೈತರು ಟ್ರ್ಯಾಕ್ಟರ್‌ನಲ್ಲಿ ಜಮೀನು ಹದಗೊಳಿಸುತ್ತಿರುವ ಸಂದರ್ಭದಲ್ಲಿ ಭೂಮಿಯಲ್ಲಿದ್ದ ಹುಳುಗಳನ್ನು ಹೆಕ್ಕಲು ಧಾವಿಸಿರುವ ಬೆಳ್ಳಕ್ಕಿಗಳು. Davanagere, Janathavani