ರಾಣೇಬೆನ್ನೂರಿನಲ್ಲಿ ಶ್ರೀ ರಾಮಕೃಷ್ಣ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

ರಾಣೇಬೆನ್ನೂರಿನಲ್ಲಿ ಶ್ರೀ ರಾಮಕೃಷ್ಣ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

ರಾಣೇಬೆನ್ನೂರು, ಡಿ. 26 – ಇಲ್ಲಿನ ಶ್ರೀ ವಿವೇಕಾನಂದಾಶ್ರಮದ ಆವರಣದಲ್ಲಿ ಶ್ರೀ ರಾಮಕೃಷ್ಣ ಮಂದಿರ ನಿರ್ಮಿಸಲು ಆಶ್ರಮದ ಪೀಠಾಧಿಪತಿಗಳಾದ ಶ್ರೀ ಆತ್ಮದೀಪಾನಂದ ಮಹಾರಾಜ, ಶ್ರೀ ಪ್ರಕಾಶಾನಂದ ಮಹಾರಾಜ ಭೂಮಿ ಪೂಜೆ ನೆರವೇರಿಸಿದರು.

ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಡಿ.ಆರ್.ಪಾಟೀಲ, ಬಿಎಜೆಎಸ್ಎಸ್ ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ.ಕುಬೇರಪ್ಪ, ನೇತ್ರ ತಜ್ಞ ಡಾ. ಚಂದ್ರಶೇಖರ ಕೇಲಗಾರ. ವರ್ತಕ ಕೊಟ್ರೇಶ ಎಮ್ಮಿ, ಡಾ. ಪ್ರವೀಣ ಖುನ್ನೂರ, ನಗರಸಭೆ ಸದಸ್ಯರು ಮತ್ತಿತರರಿದ್ದರು.

error: Content is protected !!