ಸೊಪ್ರೊಶೈನ್ ಕಾನ್ಸೆಪ್ಟ್ ಶಾಲೆಯ ಸೈಮನ್ ಫ್ರಾನ್ಸಿಸ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

ಸೊಪ್ರೊಶೈನ್ ಕಾನ್ಸೆಪ್ಟ್ ಶಾಲೆಯ  ಸೈಮನ್ ಫ್ರಾನ್ಸಿಸ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

ದಾವಣಗೆರೆ, ಡಿ.24-  ತಾಲ್ಲೂಕಿನ ತರಳಬಾಳು ನಗರ 6ನೇ ಮೈಲಿಕಲ್ಲಿನಲ್ಲಿರುವ ಸೊಪ್ರೊಶೈನ್ ಕಾನ್ಸೆಪ್ಟ್ ಶಾಲೆಯ ಪ್ರಾಂಶುಪಾಲ ಸೈಮನ್ ಫ್ರಾನ್ಸಿಸ್ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಎಜುಕೇಷನ್ ಟುಡೇ ಸ್ಕೂಲ್ ಮೆರಿಟ್ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಸೈಮನ್ ಫ್ರಾನ್ಸಿಸ್ ಅವರ ಸಾಧನೆಗೆ ಈ ಪ್ರಶಸ್ತಿ ದೊರೆತಿದೆ.

error: Content is protected !!