ಪ್ರಮುಖ ಸುದ್ದಿಗಳುಸಂತ ತೋಮಸರ ದೇವಾಲಯದಲ್ಲಿ ಬಾಲ ಏಸುವಿಗೆ ವಿಶೇಷ ಆರಾಧನೆDecember 25, 2024December 25, 2024By Janathavani1 ದಾವಣಗೆರೆ ಪಿ.ಜೆ. ಬಡಾವಣೆಯ ಸಂತ ತೋಮಸರ ದೇವಾಲಯದಲ್ಲಿ ಕ್ರಿಸ್‌ಮಸ್ ಅಂಗವಾಗಿ ಮಂಗಳವಾರ ಮಧ್ಯರಾತ್ರಿ ಬಾಲ ಏಸುವನ್ನು ಗೋದಲಿ (ದನದ ಕೊಟ್ಟಿಗೆ)ಯಲ್ಲಿ ಪ್ರತಿಷ್ಠಾಪಿಸಲಾಯಿತು. ವಿಶೇಷ ಆರಾಧನೆಯನ್ನು ಧರ್ಮಗುರುಗಳು ನಡೆಸಿಕೊಟ್ಟರು. ದಾವಣಗೆರೆ