ಪ್ರಮುಖ ಸುದ್ದಿಗಳುದುಗ್ಗಮ್ಮನ ಕಾರ್ತೀಕ…December 25, 2024December 25, 2024By Janathavani2 ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕೋತ್ಸವ ನಡೆಯಿತು. ದೇವಿಗೆ ಪಂಚಾಮೃತ ಅಭಿಷೇಕ, ಹೂವಿನ ಹಾರದ ಮೆರವಣಿಗೆ ನಡೆಯಿತು. ದಾವಣಗೆರೆ