ತರಳಬಾಳು ಬಡಾವಣೆಯಲ್ಲಿ ಇಂದು ಬನ್ನಿಮಹಾಂಕಾಳಿ ದೇವಿ ಕಾರ್ತಿಕೋತ್ಸವ

ಹದಡಿ ರಸ್ತೆ, ತರಳಬಾಳು ಬಡಾವಣೆ ಸೇಂಟ್ ಜಾನ್ಸ್ ಶಾಲೆ ಎದುರು ಶ್ರೀ ಬನ್ನಿ ಮಹಾಂಕಾಳಿ ದೇವಿಯ ಕಾರ್ತಿಕೋತ್ಸವವು ಇಂದು ಸಂಜೆ 7.30ಕ್ಕೆ ನಡೆಯಲಿದೆ.  ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. 

ಸೇಂಟ್ ಜಾನ್ಸ್ ಸ್ಕೂಲ್ ಆಟೋ ಮತ್ತು ವ್ಯಾನ್ ಚಾಲಕರ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಬನ್ನಿ ಮಹಾಂಕಾಳಿ ದೇವಿ ದೇವಸ್ಥಾನ ಬಳಗದ ಎಲ್. ನೀಲಕಂಠಗೌಡ, ರಿಯಲ್ ಎಸ್ಟೇಟ್ ಏಜೆಂಟ್ ಮಲ್ಲಿಕಾರ್ಜುನ ಸ್ವಾಮಿ (ವಿದ್ಯಾನಗರ) ಅವರುಗಳು ತಿಳಿಸಿದ್ದಾರೆ.

error: Content is protected !!