ಸುದ್ದಿಗಳುಅಣ್ಣಿಗೆರೆ ಭೂತಪ್ಪ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ಇಂದು ಕಾರ್ತಿಕDecember 24, 2024December 24, 2024By Janathavani1 ದಾವಣಗೆರೆ : ಶಾಂತಿ ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀ ಅಣ್ಣಗೆರೆ ಭೂತಪ್ಪ ಮತ್ತು ಚೌಡೇಶ್ವರಿ ದೇವಸ್ಥಾನದ ಕಾರ್ತಿಕ ಮಹೋತ್ಸವವು ಇಂದು ನಡೆಯಲಿದೆ ಎಂದು ಕಾರ್ಯ ದರ್ಶಿ ಹಾಲೇಕಲ್ ಶಶಿಧರ್ ತಿಳಿಸಿದ್ದಾರೆ. ದಾವಣಗೆರೆ