ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಇಂದು ಕಡೇ ಕಾರ್ತಿಕೋತ್ಸವ

ನಗರದ ವಿಶ್ವೇಶ್ವರಯ್ಯ ಉದ್ಯಾನವನದ ಬಳಿಯ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಇಂದು ಸಂಜೆ 7 ಗಂಟೆಗೆ ಶ್ರೀ ಬನ್ನಿಮಹಾಂಕಾಳಿ ಕಡೇ ಕಾರ್ತಿಕೋತ್ಸವ ಜರುಗಲಿದೆ ಎಂದು ಧರ್ಮದರ್ಶಿ, ಆಡಳಿತ ಮಂಡಳಿಯವರು  ತಿಳಿಸಿದ್ದಾರೆ.

error: Content is protected !!