ಮಲೇಬೆನ್ನೂರು, ಡಿ. 23 ಈಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು 2009ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಮಲೇಬೆನ್ನೂರಿಗೆ ಆಗಮಿಸಿದ್ದರು.
ಪ್ರಚಾರ ಸಭೆ ನಂತರ ಬಳಿಕ ಎಸ್.ಎಂ. ಕೃಷ್ಣ ಅವರು ಬೆಣ್ಣೆಹಳ್ಳಿ ರಾಜಣ್ಣ ಅವರ ಮನೆಗೆ ಬಂದಿರುವುದನ್ನು ನೆನಪಿಸಿಕೊಂಡಿದ್ದಾರೆ.