ಮಹೇಶ್ವರ ಜಾತ್ರೆ

ಮಹೇಶ್ವರ ಜಾತ್ರೆ

ದಾವಣಗೆರೆ ತಾ.ಬಸಾಪುರದಲ್ಲಿ ಮಹೇಶ್ವರ ಸ್ವಾಮಿ ಜಾತ್ರೆ ನಡೆಯಿತು. ಪುಷ್ಕರಣಿಯಿಂದ ಮೃತ್ತಿಕೆ ತಂದು, ಎರಡು ಬಾಳೆಹಣ್ಣಿನ ಚಿಪ್ಪಿನಲ್ಲಿಟ್ಟು ಪೂಜಿಸಿ, ನಂತರ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.

error: Content is protected !!