ದಾವಣಗೆರೆ ಸರಸ್ವತಿ ಬಡಾವಣೆ `ಬಿ’ ಬ್ಲಾಕ್ 1ನೇ ಮೇನ್, 3ನೇ ಕ್ರಾಸ್ (# 809/5) ಚರ್ಚ್ ಹಿಂಭಾಗದ ವಾಸಿ, ನಿವೃತ್ತ ಶಿಕ್ಷಕರು ಹಾಗು ಎನ್.ಸಿ.ಸಿ. ಆಫೀಸರ್ ಶ್ರೀ ಐರಣಿ ಶೆಟ್ರು ಕೊಟ್ರಪ್ಪ ಅವರು ದಿನಾಂಕ 9-1-2024ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 80 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ದಿನಾಂಕ 10-1-2024ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಲಾಗುವುದು.
ಐರಣಿಶೆಟ್ರು ಕೊಟ್ರಪ್ಪ
