ದಾವಣಗೆರೆ, ಆ.1- ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು ಮಂಗಳವಾರ ಅಣಜಿ ಕೆರೆಗೆ ಭೇಟಿ ನೀಡಿ ಮುಳಗಡೆ ಆದ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶ್ರೀಮತಿ ಎನ್.ದುರ್ಗಶ್ರೀ, ತಹಶೀಲ್ದಾರ್ ಡಾ. ಅಶ್ವತ್ಥ್ ಇತರರು ಇದ್ದರು.
ಮುಳಗಡೆ ಆದ ಜಮೀನಿನ ಭೂ ಸ್ವಾಧೀನ : ಡಿಸಿ ಪರಿಶೀಲನೆ
