ಭರಮಸಾಗರಕ್ಕೆ ಮತ್ತೆ ಹರಿದ ಭದ್ರೆ

ಭರಮಸಾಗರಕ್ಕೆ ಮತ್ತೆ ಹರಿದ ಭದ್ರೆ

ಭರಮಸಾಗಾರ : ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಫಲಪ್ರದವಾಗಿದ್ದು, ಮತ್ತೊಮ್ಮೆ ಭರಮಸಾಗರದ ದೊಡ್ಡಕೆರೆಗೆ ತುಂಗೆ ಹರಿದಿದ್ದಾಳೆ. ಪ್ರತಿ ವರ್ಷವೂ ಇದೇ ರೀತಿ ನೀರು ಹರಿದು ಬರಲಿ ಎಂದು ಗ್ರಾಮಸ್ಥರು ಆಶಿಸಿದ್ದಾರೆ

error: Content is protected !!