ಹರಿಹರ ತಾಲ್ಲೂಕು ಎಳೆಹೊಳೆ ಗ್ರಾಮದ ವಾಸಿ ಹೆಚ್.ಎಂ. ಶ್ರೀಮತಿ ಸರ್ವಮಂಗಳಮ್ಮ, ದಿ. ಹೆಚ್.ಎಂ. ಸೋಮಶೇಖರಯ್ಯ ಇವರ ಪುತ್ರ ಹಾಲಿ ಬೆಂಗಳೂರು ವಾಸಿ ಸಾಫ್ಟ್ವೇರ್ ಇಂಜಿನಿಯರ್ ಹೆಚ್.ಎಂ. ಮಲ್ಲಿಕಾರ್ಜುನಯ್ಯ ಇವರು ದಿನಾಂಕ 8.7.2023ರ ಶನಿವಾರ ಮಧಾಹ್ನ 1ಕ್ಕೆ ನಿಧನರಾದರು. ಮೃತರಿಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 10.7.2023ರ ಸೋಮವಾರ ಮಧ್ಯಾಹ್ನ 3ಕ್ಕೆ ಮೃತರ ಸ್ವಗ್ರಾಮ ಹರಿಹರ ತಾಲ್ಲೂಕು ಎಳೆಹೊಳೆ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಹೆಚ್.ಎಂ. ಮಲ್ಲಿಕಾರ್ಜುನಯ್ಯ
![mallikarjunayya ಹೆಚ್.ಎಂ. ಮಲ್ಲಿಕಾರ್ಜುನಯ್ಯ](https://janathavani.com/wp-content/uploads/2023/07/mallikarjunayya.jpg)