ದಾವಣಗೆರೆ ಡೋರ್ ನಂ. 875, 12ನೇ ಕ್ರಾಸ್ ಬಳ್ಳಾರಿ ಸಿದ್ದಮ್ಮ ಪಾರ್ಕ್ ಹತ್ತಿರ, ಕೆ.ಬಿ. ಎಕ್ಸ್ಟೇನ್ಷನ್ ವಾಸಿ ದಿ. ಮುತ್ತಪ್ಪ (ಕಟ್ಟಿಗೆ ಡಿಪೋ) ಇವರ ಧರ್ಮಪತ್ನಿ ಶ್ರೀಮತಿ ಶಿವಗಂಗಮ್ಮ ಇವರು ದಿನಾಂಕ 04.07.2023ರ ಮಂಗಳವಾರ ರಾತ್ರಿ11.25 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 91 ವರ್ಷ ವಯಸ್ಸಾಗಿತ್ತು., ಓರ್ವ ಪುತ್ರಿ, ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 05.07.2023ರ ಬುಧವಾರ ಸಂಜೆ 4 ಗಂಟೆ ನಗರದ ಬೂದಾಳ್ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗಂಗಮ್ಮ
![gangamma ಗಂಗಮ್ಮ](https://janathavani.com/wp-content/uploads/2023/07/gangamma-.jpg)