ದಾವಣಗೆರೆ ವಿದ್ಯಾರ್ಥಿ ಭವನ ಹತ್ತಿರ ಕೆ.ಇ.ಬಿ. ಕ್ವಾರ್ಟಸ್ ವಾಸಿ ಬೆಸ್ಕಾಂ ಲೈನ್ಮ್ಯಾನ್ ಕೆ.ಷಣ್ಮುಖಪ್ಪ (49) ಇವರು ದಿನಾಂಕ 30.6.2023ರ ಶುಕ್ರವಾರ ರಾತ್ರಿ 8.15 ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 1.7.2023ರ ಶನಿವಾರ ಮಧ್ಯಾಹ್ನ 12.30ಕ್ಕೆ ನಗರದ ಆರ್ ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025