ದಾವಣಗೆರೆ ತಾಲ್ಲೂಕು ಅರಸಾಪುರ ಗ್ರಾಮದ (ಕಡ್ಲೆಬಾಳು) ವಾಸಿ ದಿ. ಮೇಕಾ ಸೂರ್ಯನಾರಾಯಣರವರ ಧರ್ಮಪತ್ನಿ ಶ್ರೀಮತಿ ಮೇಕಾ ಜಾನಕಿ ಲಕ್ಷ್ಮೀ ಅವರು ದಿ. 23.06.2023ರ ಶುಕ್ರವಾರ 11.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ದಿ. 23.06.2023ರ ಶುಕ್ರವಾರದಂದೇ ಸಂಜೆ ಹರಿಹರದ ವೈಕುಂಟಧಾರಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಶ್ರೀಮತಿ ಮೇಕಾ ಜಾನಕಿ ಲಕ್ಷ್ಮೀ
![meka janakilakshmi ಶ್ರೀಮತಿ ಮೇಕಾ ಜಾನಕಿ ಲಕ್ಷ್ಮೀ](https://janathavani.com/wp-content/uploads/2023/06/meka-janakilakshmi.jpg)