ಮಾನ್ಯರೇ,
ಗೌರಮ್ಮ ಚಂದ್ರಶೇಖರ್ ಆದ ನಾನು, ದಾವಣಗೆರೆ ವಾಸಿಯಾಗಿದ್ದು, ಶೇ.75 ಅಂಗವಿಕಲತೆ ಹೊಂದಿರುತ್ತೇನೆ. ಈಗ ನನ್ನ ಗಂಡನಿಗೂ ಅನಾರೋಗ್ಯ ಕಾಡುತ್ತಿದ್ದು, ಪ್ಯಾಂಕ್ರಟೀಸ್ ಶಸ್ತ್ರ ಚಿಕಿತ್ಸೆ ಮಾಡಿಸಲೇಬೇಕಾಗಿದೆ. ನಾವು ಕಡುಬಡವರಾಗಿದ್ದು, ನಮಗೆ ಹಣದ ತೊಂದರೆ ಇರುವುದರಿಂದ ಸಹಾಯ ಮಾಡಲು ಇಚ್ಚಿಸುವವರು ಈ ಕೆಳಕಂಡ ಖಾತೆಗೆ ಧನ ಸಹಾಯ ಮಾಡುವಂತೆ ಪ್ರಾರ್ಥಿಸುತ್ತೇನೆ.
ಗೌರಮ್ಮ ಎಸ್., ನಂ.62022272117, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, IFSC Code: SBIN0020846, ಪಿ.ಬಿ.ರೋಡ್, ದಾವಣಗೆರೆ ಶಾಖೆ. ಮೊ: 9731998617.