ಪ್ರಮುಖ ಸುದ್ದಿಗಳುನಗರದಲ್ಲಿ ಮುಂಗಾರು ಮಳೆಯ ಸಿಂಚನJune 12, 2023June 12, 2023By Janathavani0 ದಾವಣಗೆರೆ ನಗರದಲ್ಲಿ ಭಾನುವಾರ ಮುಂಗಾರು ಮಳೆಯ ಸಿಂಚನವಾಯಿತು. ಮಧ್ಯಾಹ್ನ ಸುಮಾರು ಹೊತ್ತು ಮಳೆ ಸುರಿದ ಪರಿಣಾಮ ಜನತೆ ಛತ್ರಿಗಳ ಆಶ್ರಯ ಪಡೆದು ಸಂಚರಿಸಿದರು. ದಾವಣಗೆರೆ