ದಾವಣಗೆರೆ ಸಿಟಿ ವಿನೋಬ ನಗರ, 1ನೇ ಮೇನ್, 6ನೇ ಕ್ರಾಸ್ ವಾಸಿ, ಎಂ.ಎಸ್. ವೀರೇಶ್ ಇವರು, ದಿನಾಂಕ 04.06.2023ರ ಭಾನುವಾರ ರಾತ್ರಿ 9 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 50 ವರ್ಷ ವಯಸ್ಸಾಗಿತ್ತು. ಪತ್ನಿ, ತಾಯಿ, ಸ್ನೇಹಿತರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 5.6.2023ರ ಸೋಮವಾರ ಮಧ್ಯಾಹ್ನ 1ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಎಂ.ಎಸ್. ವೀರೇಶ್
![ms veeresh ಎಂ.ಎಸ್. ವೀರೇಶ್](https://janathavani.com/wp-content/uploads/2023/06/ms-veeresh.jpg)