ದಾವಣಗೆರೆ ಚೌಕಿಪೇಟೆ ವಾಸಿ ಆರ್. ಚಂದ್ರಶೇಖರಯ್ಯ ಇವರ ಧರ್ಮಪತ್ನಿ ಹಾಗೂ ದಿ. ಐ.ಎಂ. ಷಡಾಕ್ಷರಯ್ಯ ಹಾಗೂ ದಿ. ಐ.ಎಂ. ಕರಿಬಸಮ್ಮ ಇವರ ಪುತ್ರಿ ಶ್ರೀಮತಿ ಶಾಂತ ಆರ್. (ದೊಡ್ಡಕ್ಕ) (75) ಇವರು ದಿನಾಂಕ 26.5.2023ರ ಶುಕ್ರವಾರ ರಾತ್ರಿ 10.30 ಕ್ಕೆ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 27.5.2023ರ ಶನಿವಾರ ಮಧ್ಯಾಹ್ನ 1.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 22, 2024