ದಾವಣಗೆರೆ,ಮೇ 10- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಮ್ಮ ಕುಟುಂಬ ಸಮೇತ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಐಎಂಎ ಹಾಲ್ನಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಎಸ್ಸೆಸ್ಸೆಂ ಅವರು ಪತ್ನಿ ಶ್ರೀಮತಿ ಪ್ರಭಾ, ಪುತ್ರ ಸಮರ್ಥ್, ಕು. ಶ್ರೇಷ್ಠ ಅವರುಗಳೊಂದಿಗೆ ಮತದಾನ ಮಾಡಿ ಸಂಭ್ರಮಿಸಿದರು.
January 16, 2025