ದಾವಣಗೆರೆ ಪಿ.ಜೆ. ಬಡಾವಣೆ, ಚೇತನ ಹೋಟೆಲ್ ರೋಡ್, 6ನೇ ಮೇನ್, 7ನೇ ಕ್ರಾಸ್ ವಾಸಿ, ಜೊಳ್ಳಿ ಸದಾಶಿವರಾಜ್ ಅವರ ದ್ವಿತೀಯ ಪುತ್ರ, ಜೊಳ್ಳಿ ರಾಜು ಜೆ.ಎಸ್. ಅವರ ಪತ್ನಿ ಶ್ರೀಮತಿ ಜೊಳ್ಳಿ ವಾಣಿ (40) ಅವರು ದಿನಾಂಕ 18-4-2023ರ ಮಂಗಳವಾರ ರಾತ್ರಿ 9.35ಕ್ಕೆ ನಿಧನರಾದರು. ಪತಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19-4-2023ರ ಬುಧವಾರ ಮಧ್ಯಾಹ್ನ 12 ಕ್ಕೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 9, 2025