ದಾವಣಗೆರೆ ಸಿಟಿ ಜಾಲಿನಗರ, 1ನೇ ಮೇನ್, 4ನೇ ಕ್ರಾಸ್ ಹತ್ತಿರದ ವಾಸಿ ದಿ. ಕೃಷ್ಣೋಜಿರಾವ್ ಬನುಖಂಡಿ ಇವರ ಧರ್ಮಪತ್ನಿ ತಿಲಕ್ ಡಿಜಿಟಲ್ ಸ್ಟುಡಿಯೋ ಮಾಲೀಕರಾದ ತಿಲಕ ಬನುಖಂಡಿ ಇವರ ತಾಯಿ ಶ್ರೀಮತಿ ಯಲ್ಲಮ್ಮಬಾಯಿ ಬನುಖಂಡಿ (76 ವರ್ಷ) ಇವರು ದಿನಾಂಕ 13.4.2023ರ ಗುರುವಾರ ರಾತ್ರಿ 10.12 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ನಾಲ್ವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 14.04.2023ರ ಶುಕ್ರವಾರ ಮಧಾಹ್ನ 1 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 16, 2025