ಹರಪನಹಳ್ಳಿ ತಾಲ್ಲೂಕು, ಯು.ಬೇವಿನಹಳ್ಳಿ ಗ್ರಾಮದ ವಾಸಿ ಹಳೇಗೌಡ್ರು ರಾಜಪ್ಪನವರು (52) ದಿನಾಂಕ 11-4-2023ರ ಮಂಗಳವಾರ ಮಧ್ಯಾಹ್ನ 2-15ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12-4-2023 ರ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಸ್ವಗ್ರಾಮ ಯು.ಬೇವಿನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 25, 2024