Tag: ಪಿಯುಸಿ ಫಲಿತಾಂಶ

Home ಪಿಯುಸಿ ಫಲಿತಾಂಶ

ಪಿಯುಸಿ: ಶೇ.72.62ರಷ್ಟು ಫಲಿತಾಂಶ

ಪಿಯುಸಿ  ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ. 72.62ರಷ್ಟು ಫಲಿತಾಂಶ ಲಭಿಸಿದೆ. ಈ ಮೂಲಕ ರಾಜ್ಯದಲ್ಲಿ 21ನೇ ಸ್ಥಾನದಲ್ಲಿದೆ.

ಮಾಗನೂರು ಕಾಲೇಜಿನ ಪೂಜಾ ಜಿಲ್ಲೆಗೆ ಪ್ರಥಮ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ. ಪೂಜಾ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಗಳಿಸುವ ಮೂಲಕ ದಾವಣಗೆರೆ ಜಿಲ್ಲೆಗೆ ಪ್ರಥಮ  ಹಾಗೂ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದ್ದಾರೆ.

ಬ್ರಾಹ್ಮಿ ಅಕಾಡೆಮಿಯ ನವ್ಯ ರಾಜ್ಯಕ್ಕೆ 15ನೇ ಸ್ಥಾನ, ಕಾಲೇಜಿಗೆ ಪ್ರಥಮ

ನಗರದ ಬಿಐಇಟಿ ಕಾಲೇಜಿನ ಹಿಂಭಾಗದಲ್ಲಿರುವ ಬ್ರಾಹ್ಮಿ ಅಕಾಡೆಮಿ ಕಾಲೇಜಿಗೆ ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಕ್ಕೆ 100 ಫಲಿತಾಂಶ ಲಭಿಸಿದ್ದು, ಎ. ನವ್ಯ 582 (ಶೇ.97) ಅಂಕ ಪಡೆದು  ರಾಜ್ಯಕ್ಕೆ 15ನೇ ಸ್ಥಾನ ಹಾಗೂ ಸಂಸ್ಥೆಗೆ ಪ್ರಥಮ ಸ್ಥಾನ ಪೆಡದಿದ್ದಾರೆ.

ಸರ್.ಎಂ.ವಿ. ಕಾಲೇಜು ಉತ್ತಮ ಸಾಧನೆ

2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಸರ್.ಎಂ.ವಿ. ಗ್ರೂಪ್ ಆಪ್‌ ಇನ್‌ಸ್ಟಿಟ್ಯೂಷನ್  ಉತ್ತಮ ಸಾಧನೆ ಮಾಡಿದೆ.

ಪಿಯುಸಿ : ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾಲೇಜಿನ ಫಲಿತಾಂಶ

ಈಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಪಿ.ಜೆ. ಬಡಾವಣೆಯ ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿರುತ್ತದೆ.

ಪಿಯು : ದಿ ಟೀಮ್ ಅಕಾಡೆಮಿಗೆ ಶೇ.99.7

ನಗರದ ದಿ ಟೀಮ್ ಅಕಾಡೆಮಿ (ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು) ಗೆ ಈ ಬಾರಿ ಕಾಲೇಜಿನ ಒಟ್ಟಾರೆ ಫಲಿತಾಂಶದಲ್ಲಿ 99.7% ಪಡೆದಿರುತ್ತಾರೆ.

error: Content is protected !!